ರೋಹಿತ್, ಕೊಹ್ಲಿಗೆ ಹಿಂಬಡ್ತಿ… ಬಿಸಿಸಿಐ ಕೇಂದ್ರ ಒಪ್ಪಂದ ಪಡೆದ ಆಟಗಾರರ ಲಿಸ್ಟ್ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಸಿಸಿಐ 2025-26ರ ಋತುವಿನಲ್ಲಿ ಪುರುಷ ಹಾಗೂ ಮಹಿಳಾ ತಂಡಗಳ ನೂತನ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಗ್ರೇಡ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಬಿಸಿಸಿಐ, A+ ಗ್ರೇಡ್ ಅನ್ನು ರದ್ದುಗೊಳಿಸಿದೆ. ಉಳಿದಂತೆ A,B,C ಗ್ರೇಡ್​ನಲ್ಲಿ 30 ಆಟಗಾರರಿಗೆ ಸ್ಥಾನ ನೀಡಲಾಗಿದೆ. ಅದರಂತೆ ಎ ಗ್ರೇಡ್​ನಲ್ಲಿ ಮೂವರು ಆಟಗಾರರು ಸೇರಿದ್ದರೆ, ಬಿ ಗ್ರೇಡ್‌ನಲ್ಲಿ 11 ಆಟಗಾರರು ಮತ್ತು ಸಿ ಗ್ರೇಡ್‌ನಲ್ಲಿ 16 ಆಟಗಾರರು ಸೇರಿದ್ದಾರೆ. ಎ ಗ್ರೇಡ್‌ನಲ್ಲಿ ಏಕದಿನ ಮತ್ತು ಟೆಸ್ಟ್ ತಂಡದ … Continue reading ರೋಹಿತ್, ಕೊಹ್ಲಿಗೆ ಹಿಂಬಡ್ತಿ… ಬಿಸಿಸಿಐ ಕೇಂದ್ರ ಒಪ್ಪಂದ ಪಡೆದ ಆಟಗಾರರ ಲಿಸ್ಟ್ ರಿಲೀಸ್!