ಜ್ಯೂನಿಯರ್ ಬೌಲರ್ ಪ್ರತಿಭೆಗೆ ರೋಹಿತ್ ಶರ್ಮಾ ಫಿದಾ, ನೀನೇ ಬೌಲಿಂಗ್ ಮಾಡು ಎಂದ ಕ್ಯಾಪ್ಟನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20  ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದ್ದು, ಪರ್ತ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ವೇಳೆ ಮೈದಾನದಲ್ಲಿ 11 ವರ್ಷದ ಬಾಲಕ ಬೌಲಿಂಗ್ ಮೂಲಕ ರೋಹಿತ್ ಶರ್ಮಾ ಕಣ್‌ಸೆಳೆದಿದ್ದಾರೆ.

ಬಾಲ ಪ್ರತಿಭೆ ದೃಶಿಲ್ ಪ್ರತಿಭೆಗೆ ಕ್ಯಾಪ್ಟನ್ ದಂಗಾಗಿದ್ದು, ನೀನೇ ಬಂದು ಬೌಲಿಂಗ್ ಮಾಡು ಎಂದು ಬೌಲಿಂಗ್ ಮಾಡಿಸಿಕೊಂಡರು. ನಾವು ಮಧ್ಯಾಹ್ನ ಅಭ್ಯಾಸಕ್ಕೆ ಹೋಗುತ್ತಿದ್ದೆವು. ಆ ವೇಳೆ ಮಕ್ಕಳು ಪ್ರಾಕ್ಟೀಸ್‌ನಲ್ಲಿ ನಿರತರಾಗಿದ್ದರು.

ಆಗ ದೃಶಿಲ್ ಬೌಲಿಂಗ್ ನೋಡಿ ರೋಹಿತ್ ಫಿದಾ ಆಗಿದ್ದು, ನನಗೆ ಬೌಲಿಂಗ್ ಮಾಡು ಎಂದಿದ್ದಾರೆ. ಅಂತೆಯೇ ಬೌಲಿಂಗ್ ಮಾಡಿದ್ದು,ಭೇಷ್ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!