CINEMA |ಈ ಎರಡು ರಾಜ್ಯಗಳಲ್ಲಿ ಮರುಬಿಡುಗಡೆಯಾಗ್ತಿದೆ ಆರ್‌ಆರ್‌ಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗಿ ಇನ್ನೇನು ವರ್ಷವೇ ಆಗುತ್ತಾ ಬಂತು, ಈಗಲೂ ಈ ಸಿನಿಮಾ ಹವಾ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಆರ್‌ಆರ್‌ಆರ್ ಬಿಡುಗಡೆಯಾಗಿದ್ದು, ಇದೀಗ ದೇಶದ ಎರಡು ರಾಜ್ಯಗಳಲ್ಲಿ ಮತ್ತೆ ರಿಲೀಸ್ ಆಗುತ್ತಿದೆ.

RRR set for re-release in Telugu States from March 10 - Telangana Todayಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಿನಿಮಾ ರೀ ರಿಲೀಸ್ ಆಗುತ್ತಿದ್ದು, ಈ ಬಾರಿಯೂ ಕೋಟ್ಯಂತರ ಹಣ ಬಾಚುವ ನಿರೀಕ್ಷೆ ಇದೆ. ಕಳೆದ ವರ್ಷ ಮಾರ್ಚ್ 25 ರಂದು ಸಿನಿಮಾ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. 100 ಕೋಟಿ ಗಳಿಕೆ ಕಂಡ ಸಿನಿಮಾ ನಾನಾ ದೇಶದಲ್ಲಿ ಪ್ರದರ್ಶನವೂ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!