VB GRAMG ಯೋಜನೆಗೆ 2,900 ಕೋಟಿ ರೂ. ಅನುದಾನ: ಪ್ರತಿ ತಿಂಗಳು 5 ಲಕ್ಷ ಮಂದಿಗೆ ಉದ್ಯೋಗದ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ವೇಗ ನೀಡುವ ಉದ್ದೇಶದಿಂದ ಜಾರಿಯಲ್ಲಿರುವ VB GRAMG ಯೋಜನೆಗೆ ಮೊದಲ ತ್ರೈಮಾಸಿಕದಲ್ಲೇ 2,900 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರತಿ ತಿಂಗಳು 5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. 2,900 ಕೋಟಿ ಅನುದಾನ ಬಿಡುಗಡೆ ಕೇಂದ್ರ ಸರ್ಕಾರ 1,700 ಕೋಟಿ ಹಾಗೂ ರಾಜ್ಯ ಸರ್ಕಾರ 1,200 ಕೋಟಿ ಸೇರಿ ಮೊದಲ ತ್ರೈಮಾಸಿಕಕ್ಕೆ ಒಟ್ಟು … Continue reading VB GRAMG ಯೋಜನೆಗೆ 2,900 ಕೋಟಿ ರೂ. ಅನುದಾನ: ಪ್ರತಿ ತಿಂಗಳು 5 ಲಕ್ಷ ಮಂದಿಗೆ ಉದ್ಯೋಗದ ಗುರಿ