30 ಕೋಟಿ ರೂ ಹರಾಜು ಭವಿಷ್ಯ: ಗಗನಕ್ಕೇರಿತು ವಂಡರ್‌ಕಿಡ್ ಸೂರ್ಯವಂಶಿ ಹೈಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಸೀಸನ್‌ನಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಪ್ರದರ್ಶನದಿಂದ ಕ್ರಿಕೆಟ್ ಲೋಕವನ್ನೇ ನಡುಗಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಅವರು 776 ರನ್‌ಗಳನ್ನು ಬಾರಿಸಿ, 237ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನೊಂದಿಗೆ ಟೂರ್ನಿಯ ಅತ್ಯಂತ ಆಕ್ರಮಣಕಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಅದ್ಭುತ ಸಾಧನೆಗಾಗಿ ಅವರು ಆರೆಂಜ್ ಕ್ಯಾಪ್ ಮತ್ತು ‘ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್’ (MVP) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಸೀಸನ್ ಪೂರ್ತಿ ನಿರಂತರವಾಗಿ ಬಿರುಸಿನ ಆಟವಾಡಿದ ವೈಭವ್, … Continue reading 30 ಕೋಟಿ ರೂ ಹರಾಜು ಭವಿಷ್ಯ: ಗಗನಕ್ಕೇರಿತು ವಂಡರ್‌ಕಿಡ್ ಸೂರ್ಯವಂಶಿ ಹೈಪ್
Copy and paste this URL into your WordPress site to embed
Copy and paste this code into your site to embed