ಬೆಳಗಾವಿಯಲ್ಲಿ ಆರ್‌ಎಸ್ಎಸ್ ‘ಮಹಾ ಸಮಾಗಮ’; 46 ಪ್ರಾಂತಗಳ ಪ್ರಚಾರಕರ ಸಭೆಯಲ್ಲಿ ಮೋಹನ್ ಭಾಗವತ್, ಹೊಸಬಾಳೆ ಭಾಗಿ
ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಅತ್ಯಂತ ಪ್ರಮುಖ ಹಾಗೂ ವಾರ್ಷಿಕ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ’ಗೆ ಕುಂದಾನಗರಿ ಬೆಳಗಾವಿಯಲ್ಲಿ ಶುಕ್ರವಾರ ಅದ್ಧೂರಿ ಚಾಲನೆ ದೊರೆತಿದೆ. ಸಂಘದ ಮುಂದಿನ ಕಾರ್ಯಯೋಜನೆಗಳು ಹಾಗೂ ಶತಮಾನೋತ್ಸವ ವರ್ಷದ ಅಂತಿಮ ಹಂತದ ಚಟುವಟಿಕೆಗಳ ಕುರಿತು ದಿಕ್ಸೂಚಿ ದೂರುವ ಉದ್ದೇಶದ ಈ ಮಹತ್ವದ ರಾಷ್ಟ್ರೀಯ ಚಿಂತನ ಮಂಥನ ಸಭೆಯು ತೀವ್ರ ಕುತೂಹಲ ಕೆರಳಿಸಿದೆ. ಸಭೆಯಲ್ಲಿ ಆರ್‌ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ … Continue reading ಬೆಳಗಾವಿಯಲ್ಲಿ ಆರ್‌ಎಸ್ಎಸ್ ‘ಮಹಾ ಸಮಾಗಮ’; 46 ಪ್ರಾಂತಗಳ ಪ್ರಚಾರಕರ ಸಭೆಯಲ್ಲಿ ಮೋಹನ್ ಭಾಗವತ್, ಹೊಸಬಾಳೆ ಭಾಗಿ
Copy and paste this URL into your WordPress site to embed
Copy and paste this code into your site to embed