‘ಸುಂಕ ಸಂಘರ್ಷ’ದ ನಡುವೆ ಭಾರತಕ್ಕೆ ರೂಬಿಯೊ ಭೇಟಿ: ವ್ಯಾಪಾರ, ರಕ್ಷಣಾ ಕ್ಷೇತ್ರಗಳ ಸಹಕಾರಕ್ಕೆ ಒತ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ವೇಗ ನೀಡುವ ಉದ್ದೇಶದಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಕ್ಟೋಬರ್ 20ರಿಂದ ಆರಂಭವಾಗುವ ಈ ಭೇಟಿಯಲ್ಲಿ ವ್ಯಾಪಾರ, ಇಂಧನ, ರಕ್ಷಣಾ ಸಹಕಾರ, ಹೂಡಿಕೆ ಮತ್ತು ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವೂ ಅವರ ಪ್ರವಾಸದ … Continue reading ‘ಸುಂಕ ಸಂಘರ್ಷ’ದ ನಡುವೆ ಭಾರತಕ್ಕೆ ರೂಬಿಯೊ ಭೇಟಿ: ವ್ಯಾಪಾರ, ರಕ್ಷಣಾ ಕ್ಷೇತ್ರಗಳ ಸಹಕಾರಕ್ಕೆ ಒತ್ತು