ದೂರ ಪ್ರಯಾಣ ಮಾಡುವ ಗರ್ಭಿಣಿಯರಿಗೆ ಈ ಟ್ರಾವೆಲ್‌ ಟಿಪ್ಸ್‌ ತುಂಬಾ ಮುಖ್ಯ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗರ್ಭಿಣಿಯರು 9 ತಿಂಗಳು ತಮ್ಮ ಆರೋಗ್ಯದ ಕಡೆ ತುಂಬಾ ಕಾಳಜಿ ವಹಿಸಬೇಕು. ತಮ್ಮ ಆರೋಗ್ಯದ ಜತೆಗೆ ಮಗುವನ್ನೂ ಜಾಗರೂಕವಾಗಿ ನೋಡಿಕೊಳ್ಳಬೇಕು. ಇಂತಹ ಸಮಯದಲ್ಲಿ ಎಲ್ಲಾದರು ದೂರ ಪ್ರಯಾಣ ಮಾಡುವ ಅನಿವಾರ್ಯ ಉಂಟಾದರೆ ತಪ್ಪದೇ ಈ ಟ್ರಾವೆಲ್‌ ಟಿಪ್ಸ್‌ ಫಾಲೋ ಮಾಡಿ.. ಇದು ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿರಿಸುತ್ತದೆ..

  • ಪ್ರಯಾಣವನ್ನು ಆದಷ್ಟು ಎರಡನೇ ಟ್ರೈಮಿಸ್ಟರ್‌ ನಲ್ಲಿ ಪ್ಲಾನ್‌ ಮಾಡಿ (14-28 ವಾರದ ಒಳಗೆ)
  • ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಹಾಕಿ.
  • ನೀರು, ಸ್ನ್ಯಾಕ್ಸ್‌ ತಪ್ಪದೆ ಕೊಂಡು ಹೋಗಿ. ಆಯಾಸ ಆಗೋದನ್ನ ತಪ್ಪಿಸಬಹುದು.
  • ಪ್ರಯಾಣದ ವೇಳೆ ಆದಷ್ಟು ಗಂಟೆಗೆ ಒಂದು 10 ನಿಮಿಷ ನಿಲ್ಲಿಸಿ ಹೊರಗೆ ನಡೆದು ಬನ್ನಿ.
  • ವೈದ್ಯರ ಅನುಮತಿ ಕೇಳಿಯೇ ಹೊರಡಿ.
  • ಬೆನ್ನು ನೋವು ಬರುವುದನ್ನು ತಡೆಯೋಕೆ ಒಂದು ಕುಷನ್‌ ಇಟ್ಟುಕೊಳ್ಳಿ.
  • ರಸ್ತೆ ಮಧ್ಯೆ ಜಂಕ್‌ ಪೂಡ್‌ ಸೇವಿಸಬೇಡಿ.
  • ಬಿಗಿಯಾದ ಬಟ್ಟೆ ಧರಿಸಿ ಟ್ರಾವೆಲ್‌ ಮಾಡಬೇಡಿ.
  • ಟ್ರಾವೆಲ್‌ ಮಾಡುವಾಗ ಜೊತೆಗೆ ಯಾರಾದರೂ ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!