ಪೆಟ್ರೋಲ್, ಡೀಸೆಲ್ ಕೊರತೆ ಕುರಿತು ವದಂತಿ: ತೈಲ ಕಂಪನಿಗಳು ಕೊಟ್ಟ ಸ್ಪಷ್ಟನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತಿಗೆ ತೈಲದ ಹೊಡೆತ ಬಿದ್ದಿದೆ. ಆದರೆ ಭಾರತಕ್ಕೆ ಇದರ ನಡುವೆಯೂ ಈಗಾಗಲೇ ಹಾರ್ಮುಜ್​ ಜಲಸಂಧಿ ದಾಟಿ ಹಡಗುಗಳು ಬರುತ್ತಿದ್ದು, ಹೀಗಾಗಿ ಸದ್ಯಕ್ಕೆ ಯಾವುದೇ ರೀತಿಯ ತೈಲದ ಕೊರತೆ ಇಲ್ಲ ಎಂದು ತೈಲ ಕಂಪನಿಗಳು ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂಧನ ಕೊರತೆಯ ಕುರಿತು ವಂದತಿಗಳು ಹರಡುತ್ತಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ದೇಶದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಜನರಲ್ಲಿ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಹಾಗೂ … Continue reading ಪೆಟ್ರೋಲ್, ಡೀಸೆಲ್ ಕೊರತೆ ಕುರಿತು ವದಂತಿ: ತೈಲ ಕಂಪನಿಗಳು ಕೊಟ್ಟ ಸ್ಪಷ್ಟನೆ ಏನು?