ಸೇಡನ್ ಪಾರ್ಕ್‌ನಲ್ಲಿ ರನ್‌ ಮಳೆ: ನ್ಯೂಜಿಲೆಂಡ್‌ಗೆ ಟೆನ್ಷನ್ ಕೊಟ್ಟ ಯುವ ಭಾರತೀಯ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹ್ಯಾಮಿಲ್ಟನ್‌ನ ಸೇಡನ್ ಪಾರ್ಕ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕಿವೀಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮದ ಸ್ಫೋಟಕ ಬ್ಯಾಟಿಂಗ್ ಹಾಗೂ ಡೆತ್ ಓವರ್‌ಗಳ ಉತ್ತಮ ಆಟದ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ … Continue reading ಸೇಡನ್ ಪಾರ್ಕ್‌ನಲ್ಲಿ ರನ್‌ ಮಳೆ: ನ್ಯೂಜಿಲೆಂಡ್‌ಗೆ ಟೆನ್ಷನ್ ಕೊಟ್ಟ ಯುವ ಭಾರತೀಯ ಪಡೆ