ಲಖನೌನಲ್ಲಿ ‘ರನ್‌ ಸುನಾಮಿ’: ಟೀಮ್ ಇಂಡಿಯಾ ಇತಿಹಾಸದಲ್ಲಿ ಅಪರೂಪದ ಅಧ್ಯಾಯ ಬರೆದ ಗಿಲ್-ಇಶಾನ್ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಲಖನೌನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ವಿಶೇಷ ಸ್ಥಾನ ಪಡೆದುಕೊಂಡಿದೆ. 1974ರಲ್ಲಿ ಮೊದಲ ಏಕದಿನ ಪಂದ್ಯ ಆಡಿದ ಬಳಿಕ 52 ವರ್ಷಗಳ ಸುದೀರ್ಘ ಪಯಣದಲ್ಲಿ ಕಾಣದಿದ್ದ ಸಾಧನೆಯನ್ನು ಯುವ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಮೂಲಕ ಸಾಧ್ಯವಾಗಿಸಿದ್ದಾರೆ. 80 ಎಸೆತಗಳ ಒಳಗೆ ಇಬ್ಬರಿಂದಲೂ ಶತಕ ಮೂರನೇ ವಿಕೆಟ್‌ಗೆ ಜತೆಯಾದ ಈ ಜೋಡಿ ಎದುರಾಳಿ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಇಶಾನ್ … Continue reading ಲಖನೌನಲ್ಲಿ ‘ರನ್‌ ಸುನಾಮಿ’: ಟೀಮ್ ಇಂಡಿಯಾ ಇತಿಹಾಸದಲ್ಲಿ ಅಪರೂಪದ ಅಧ್ಯಾಯ ಬರೆದ ಗಿಲ್-ಇಶಾನ್ ಜೋಡಿ