ಕಾಕ್‌ಟೇಲ್ 2 ಪ್ರಮೋಷನ್ ವೇಳೆ ನೂಕುನುಗ್ಗಲು: ರಶ್ಮಿಕಾ ಮಂದಣ್ಣಗೆ ರಕ್ಷಣಾ ಕವಚವಾದ ಕೃತಿ ಸನೋನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಚಿತ್ರದ ಪ್ರಚಾರದ ವೇಳೆ ನೆಚ್ಚಿನ ನಟಿಯರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆದಿದ್ದು, ಈ ವೇಳೆ ರಶ್ಮಿಕಾ ಮಂದಣ್ಣ ಪರವಾಗಿ ಕೃತಿ ಸನೋನ್ ರಕ್ಷಣಾ ಕವಚವಾಗಿ ನಿಂತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮುಗಿಬಿದ್ದ ಅಭಿಮಾನಿಗಳು ‘ಕಾಕ್‌ಟೇಲ್ 2’ ಚಿತ್ರದ ಪ್ರಚಾರಕ್ಕಾಗಿ ನಟಿಯರಾದ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಇಬ್ಬರು ಸ್ಟಾರ್ ನಟಿಯರನ್ನು ಒಟ್ಟಿಗೆ ಕಂಡ … Continue reading ಕಾಕ್‌ಟೇಲ್ 2 ಪ್ರಮೋಷನ್ ವೇಳೆ ನೂಕುನುಗ್ಗಲು: ರಶ್ಮಿಕಾ ಮಂದಣ್ಣಗೆ ರಕ್ಷಣಾ ಕವಚವಾದ ಕೃತಿ ಸನೋನ್