ರಷ್ಯಾ–ಇರಾನ್ ಗುಪ್ತ ಮಾಹಿತಿ ಹಂಚಿಕೆ ಆರೋಪ: ನಮಗೆ ಎಲ್ಲಾ ವಿಷಯ ಗೊತ್ತಾಗುತ್ತೆ ಎಂದ ಅಮೆರಿಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಗಂಭೀರವಾಗುತ್ತಿರುವ ನಡುವೆಯೇ ರಷ್ಯಾ ಮತ್ತು ಇರಾನ್ ನಡುವಿನ ಸೇನಾ ಸಹಕಾರ ಕುರಿತ ಹೊಸ ಆರೋಪಗಳು ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ. ರಷ್ಯಾ ದೇಶವು ಅಮೆರಿಕದ ಸೇನಾ ತಾಣಗಳು ಮತ್ತು ಯುದ್ಧ ಸಾಮಗ್ರಿಗಳ ಕುರಿತು ಇರಾನ್‌ಗೆ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿರಬಹುದು ಎಂಬ ಶಂಕೆಯನ್ನು ಅಮೆರಿಕದ ಗುಪ್ತಚರ ಮೂಲಗಳು ವ್ಯಕ್ತಪಡಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಪರಿಸ್ಥಿತಿಯನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ. ಖಾಸಗಿ … Continue reading ರಷ್ಯಾ–ಇರಾನ್ ಗುಪ್ತ ಮಾಹಿತಿ ಹಂಚಿಕೆ ಆರೋಪ: ನಮಗೆ ಎಲ್ಲಾ ವಿಷಯ ಗೊತ್ತಾಗುತ್ತೆ ಎಂದ ಅಮೆರಿಕ
Copy and paste this URL into your WordPress site to embed
Copy and paste this code into your site to embed