ಹಾರ್ಮುಜ್‌ ಬಿಕ್ಕಟ್ಟಿಗೆ ರಷ್ಯಾ ತೈಲವೇ ಮದ್ದು: 6 ಕೋಟಿ ಬ್ಯಾರಲ್ ತೈಲ ಖರೀದಿಗೆ ಭಾರತ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇನ್ನೂ ಬಗೆಹರಿಯದ ಕಾರಣ, ಭಾರತ ತನ್ನ ಇಂಧನ ಭದ್ರತೆಗಾಗಿ ಮತ್ತೆ ರಷ್ಯಾದ ಮೊರೆ ಹೋಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ, ಭಾರತ ಮುಂದಿನ ತಿಂಗಳಿಗಾಗಿ ರಷ್ಯಾದಿಂದ ಬರೋಬ್ಬರಿ 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಬುಕ್ ಮಾಡಿದೆ. ಕಳೆದ ಫೆಬ್ರವರಿಗೆ ಹೋಲಿಸಿದರೆ ಈ ಬಾರಿ ಭಾರತ ದುಪ್ಪಟ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಬ್ರೆಂಟ್ ಕಚ್ಚಾ ತೈಲಕ್ಕಿಂತ ಪ್ರತಿ ಬ್ಯಾರಲ್‌ಗೆ ಸುಮಾರು … Continue reading ಹಾರ್ಮುಜ್‌ ಬಿಕ್ಕಟ್ಟಿಗೆ ರಷ್ಯಾ ತೈಲವೇ ಮದ್ದು: 6 ಕೋಟಿ ಬ್ಯಾರಲ್ ತೈಲ ಖರೀದಿಗೆ ಭಾರತ ಮಾಸ್ಟರ್ ಪ್ಲಾನ್!