2 ದಿನಗಳ ಕಾಲ ‘ಕದನ ವಿರಾಮ’ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರ್ಥೋಡಾಕ್ಸ್ ಕ್ರಿಸ್ಮಸ್ ಮುನ್ನಾದಿನ ಉಕ್ರೇನ್’ನಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಆದೇಶಿಸಿದ್ದಾರೆ.
ರಷ್ಯಾದ ಆಧ್ಯಾತ್ಮಿಕ ನಾಯಕ ಕಿರಿಲ್ ಮನವಿ ಸ್ವೀಕರಿಸಿ , ಜನವರಿ 6ರಂದು 12:00 (0900 GMT) ಯಿಂದ 7ರಂದು 24:00 (2100 GMT) ರವರೆಗೆ ಎರಡೂ ಕಡೆಗಳ ನಡುವಿನ ಸಂಪರ್ಕದ ಸಂಪೂರ್ಣ ಮಾರ್ಗದಲ್ಲಿ ಕದನ ವಿರಾಮವನ್ನು ಘೋಷಿಸುವಂತೆ ನಾನು ರಷ್ಯಾದ ರಕ್ಷಣಾ ಸಚಿವರಿಗೆ ಸೂಚಿಸುತ್ತೇನೆ’ ಎಂದು ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!