ಉಕ್ರೇನ್‌ನ ಮರಿಯುಪೊಲ್ ನಗರದ ಥಿಯೇಟರ್ ಮೇಲೆ ರಷ್ಯಾ ಭೀಕರ ಬಾಂಬ್ ದಾಳಿ: 300 300ಕ್ಕೂ ಹೆಚ್ಚು ಜನರ ಸಾವಿನ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಷ್ಯಾ-ಉಕ್ರೇನ್ ಕದನ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮರಿಯುಪೊಲ್ ನಗರದ ಥಿಯೇಟರ್ ಮೇಲೆ ರಷ್ಯಾ ಭೀಕರ ಬಾಂಬ್ ದಾಳಿ ನಡೆಸಿದೆ.
ಇದ್ರಿಂದ ಕನಿಷ್ಠ 300 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಎಎಫ್​ಬಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ರಷ್ಯಾದ ಪಡೆಗಳು ಅತ್ಯಂತ ಶಕ್ತಿಶಾಲಿ ಬಾಂಬ್ ಅನ್ನು ಮರಿಯುಪೊಲ್‌ನ ಥಿಯೇಟರ್ ಮೇಲೆ ಹಾಕಿದ್ದವು. ಅಧಿಕಾರಿಗಳ ಮಾಹಿತಿ ಪ್ರಕಾರ ಮಕ್ಕಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಯುದ್ಧದ ಕಾರಣದಿಂದಾಗಿ ಈ ಥಿಯೇಟರ್​ನಲ್ಲಿ ಆಶ್ರಯ ಪಡೆದಿದ್ದರು. ಈ ದಾಳಿಯ ನಂತರ ಮರಿಯುಪೋಲ್​​ಗೆ ಉಕ್ರೇನ್‌ನ ಉಳಿದ ಭಾಗಗಳಿಂದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!