Friday, August 19, 2022

Latest Posts

ಬೂಕರ್ ಪ್ರಶಸ್ತಿ ಬಾಚಿಕೊಂಡ ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ‘ದಿ ಪ್ರಾಮಿಸ್’ ಕಾದಂಬರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಆಯ್ಕೆಯಾಗಿದ್ದಾರೆ.
ಗಾಲ್ಗಟ್ ಅವರ ‘ದಿ ಪ್ರಾಮಿಸ್’ ಕಾದಂಬರಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಆಫ್ರಿಕಾದಲ್ಲಿನ ವರ್ಣಭೇದ ನೀತಿ ಆಧಾರಿತ ಕಥೆ ಇದರಲ್ಲಿ ಒಳಗೊಂಡಿದೆ.
ಈ ಬಾರಿ ಬೂಕರ್ ಪ್ರಶಸ್ತಿಯಲ್ಲಿ ದಿ ಪ್ರಾಮಿಸ್ ಕೃತಿಗೆ 50 ಸಾವಿರ ಪೌಂಡ್ (50 ಲಕ್ಷ ರೂ.) ಬಹುಮಾನ ಬಾಚಿಕೊಂಡಿದೆ.
2003ರಲ್ಲಿ ಡೇಮನ್ ಗಾಲ್ಗಟ್ ಬರೆದಿರುವ ‘ದಿ ಗುಡ್ ಡಾಕ್ಟರ್’ ಹಾಗೂ 2010ರಲ್ಲಿ ‘ಇನ್ ಎ ಸ್ಟ್ರೇಂಜ್ ರೂಂ’ ಕೃತಿಗಳಿಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು, ಈಗ ಮತ್ತೆ ಮೂರನೇ ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಇದೇ ವೇಳೆ ನೋಬಲ್ ಸಾಹಿತ್ಯ ಪುರಸ್ಕೃತ ಸಾಹಿತಿ ಅಬ್ದುಲ್ ರಜಾಕ್ ಗುರ್ನಾ ಅವರನ್ನು ಸ್ಮರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!