ಪತ್ನಿ, ಮಕ್ಕಳೊಂದಿಗೆ ದೊಡ್ಡತೋಟ ಮತದಾನ ಕೇಂದ್ರದಲ್ಲಿ ಎಸ್. ಅಂಗಾರ ಹಕ್ಕು ಚಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಂದರು ಮತ್ತು ಒಳನಾಡು ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ದೊಡ್ಡತೋಟ ಮತದಾನ ಕೇಂದ್ರಕ್ಕೆ ಆಗಮಿಸಿ ಪತ್ನಿ ವೇದಾವತಿ, ಮಕ್ಕಳಾದ ಗೌತಮ್, ಪೂಜಾಶ್ರೀ ಅವರೊಂದಿಗೆ ಮತ ಚಲಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!