ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರ; ಗಾನಕೋಗಿಲೆಯ ಚಿರನಿದ್ರೆಗೆ ಸಕಲ ಸಿದ್ಧತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾನಸರಸ್ವತಿ ಎಸ್. ಜಾನಕಿ ಅಮ್ಮನ ಅಂತಿಮ ಇಚ್ಛೆಯಂತೆಯೇ ಮೈಸೂರು ತಾಲ್ಲೂಕಿನ ಕಣಿಯನಹುಂಡಿ ಗ್ರಾಮದ ಅವರ ನೆಚ್ಚಿನ ತೋಟದ ಮನೆಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಜೀವಿತಾವಧಿಯ ಕೊನೆಯ ದಿನಗಳನ್ನು ಪ್ರಕೃತಿಯ ಮಡಲಲ್ಲಿ ಕಳೆಯಲು ಇಷ್ಟಪಟ್ಟಿದ್ದ ಜಾನಕಿಯಮ್ಮ, ತಮಗೆ ಅತ್ಯಂತ ಪ್ರಿಯವಾಗಿದ್ದ ತೋಟದ ಮಣ್ಣಿನಲ್ಲೇ ಇಂದು ಚಿರನಿದ್ರೆಗೆ ಜಾರಲಿದ್ದಾರೆ. ನೆಚ್ಚಿನ ತೋಟದಲ್ಲಿ ಜಾಗ ನಿಗದಿ: ಜಾನಕಿಯಮ್ಮ ಅವರು ಪ್ರೀತಿಯಿಂದ ಪೋಷಿಸಿದ್ದ ಕಣಿಯನಹುಂಡಿ ತೋಟದ ಮನೆಯ ಆವರಣದಲ್ಲೇ ಚಿತೆ ಸಿದ್ಧಪಡಿಸಲಾಗುತ್ತಿದ್ದು, ಇಡೀ ಪ್ರಕ್ರಿಯೆಯನ್ನು ವೈದಿಕ ವಿಧಿ-ವಿಧಾನಗಳಂತೆ ನೆರವೇರಿಸಲಾಗುವುದು. … Continue reading ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರ; ಗಾನಕೋಗಿಲೆಯ ಚಿರನಿದ್ರೆಗೆ ಸಕಲ ಸಿದ್ಧತೆ!
Copy and paste this URL into your WordPress site to embed
Copy and paste this code into your site to embed