ಪತಿಯ ಅಗಲಿಕೆ ಬಳಿಕ ಬದಲಾದ ಎಸ್. ಜಾನಕಿ ಜೀವನ: ಬಣ್ಣದ ಸೀರೆಗೆ ವಿದಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸಂಗೀತಯಾನದಲ್ಲಿ ಪತಿ ವಿ. ರಾಮ್‌ಪ್ರಸಾದ್ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಅಗಲಿಕೆಯ ಬಳಿಕ ಜಾನಕಿ ಅವರ ವೈಯಕ್ತಿಕ ಜೀವನದಲ್ಲಿ ಹಲವು ಬದಲಾವಣೆಗಳು ಕಂಡುಬಂದವು. ವಿಶೇಷವಾಗಿ ಅವರ ಉಡುಗೆ ಮತ್ತು ಜೀವನಶೈಲಿಯಲ್ಲಿ ಕಂಡ ಸರಳತೆ ಅನೇಕರ ಗಮನ ಸೆಳೆಯಿತು. ಗಾಯನದ ಹಿಂದೆ ಪತಿಯ ದೊಡ್ಡ ಬೆಂಬಲ ಬಾಲ್ಯದಿಂದಲೇ ಸಂಗೀತದ ಮೇಲೆ ಆಸಕ್ತಿ ಹೊಂದಿದ್ದ ಎಸ್. ಜಾನಕಿ ಅವರಿಗೆ ಮದುವೆಯಾದ ಬಳಿಕ ಪತಿ ವಿ. ರಾಮ್‌ಪ್ರಸಾದ್ … Continue reading ಪತಿಯ ಅಗಲಿಕೆ ಬಳಿಕ ಬದಲಾದ ಎಸ್. ಜಾನಕಿ ಜೀವನ: ಬಣ್ಣದ ಸೀರೆಗೆ ವಿದಾಯ
Copy and paste this URL into your WordPress site to embed
Copy and paste this code into your site to embed