Sad Reality | ಕನಸುಗಳೇನೋ ಕೋಟಿ ಕೋಟಿ.. ಆದ್ರೆ ಅಕೌಂಟಲ್ಲಿ ಮಾತ್ರ ಚಿಲ್ಲರೆ ಪೈಸೆ!
ಬದುಕಿನಲ್ಲಿ ಒಮ್ಮೆಯಾದರೂ ನಮಗೆ ಇಂತಹ ಪರಿಸ್ಥಿತಿ ಬಂದೇ ಇರುತ್ತದೆ. ಕಣ್ಣು ಬಿಟ್ಟರೆ ಕೋಟಿ ರೂಪಾಯಿಯ ಐಡಿಯಾಗಳು, ಸಾಧಿಸಬೇಕೆಂಬ ಹಂಬಲ ಆಕಾಶದ ಎತ್ತರಕ್ಕಿರುತ್ತದೆ. ಆದರೆ ಅಸಲಿ ಆಟ ಶುರುವಾಗುವುದೇ ಆರ್ಥಿಕತೆಯ ಹತ್ತಿರ ಬಂದಾಗ. ಜೇಬಿನಲ್ಲಿ ದುಡ್ಡು ಇಲದಿದ್ದರೂ ದೊಡ್ಡದನ್ನೇ ಸಾಧಿಸಬೇಕೆಂಬ ಛಲವಿದೆಯಲ್ಲ, ಅದೇ ನಿಜವಾದ ಬದುಕು. ಕನಸು ಕಾಣಲು ದುಡ್ಡು ಬೇಕಿಲ್ಲ, ಆದರೆ ಆ ಕನಸನ್ನು ನನಸು ಮಾಡಲು ಬಂಡವಾಳ ಬೇಕು ಎನ್ನುವುದು ಲೋಕರೂಢಿ. ಹಾಗಂತ ಜೇಬು ಖಾಲಿಯಿದೆ ಎಂದು ಕನಸು ಕಾಣುವುದನ್ನು ಬಿಡಬೇಡಿ. ಇತಿಹಾಸದಲ್ಲಿ ದೊಡ್ಡ ಸಾಧನೆ … Continue reading Sad Reality | ಕನಸುಗಳೇನೋ ಕೋಟಿ ಕೋಟಿ.. ಆದ್ರೆ ಅಕೌಂಟಲ್ಲಿ ಮಾತ್ರ ಚಿಲ್ಲರೆ ಪೈಸೆ!
Copy and paste this URL into your WordPress site to embed
Copy and paste this code into your site to embed