Sunday, June 26, 2022

Latest Posts

ಟ್ವಿಟರ್ ನಲ್ಲಿ ಬ್ಲಾಕ್ ಮಾಡಿದ ಬಳಿಕವೂ ಮೆಸೇಜ್ ಗಳು ಬರುತ್ತಿದೆಯಾ? ಹಾಗಿದ್ದರೆ ಈ ಸೆಟ್ಟಿಂಗ್ಸ್ ಆನ್ ಮಾಡಿ

ಎಲ್ಲಾ ಸಾಮಾಜಿಕ ಜಾಲತಾಣದಂತೆ ಟ್ವಿಟರ್ ನಲ್ಲೂ ಕೂಡ ಹಲವು ಮಂದಿ ಅವಾಚ್ಯಶಬ್ದಗಳನ್ನು ಬಳಸಿ ಮೆಸೇಜ್ ಮಾಡುತ್ತಾರೆ. ಇಂತವರಿಂದ ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿರುತ್ತದೆ.
ಆದರೆ ಇದಕ್ಕೆಲ್ಲ ಟ್ವಿಟರ್ ಬ್ರೇಕ್ ಹಾಕಲು ಮುಂದಾಗಿದ್ದು, ಸೇಫ್ಟಿ ಮೋಡ್ ಒಂದನ್ನು ಶುರು ಮಾಡಿದೆ.  ನೀವು ಬ್ಲಾಕ್ ಮಾಡಿದ ಸಂಖ್ಯೆಗಳಿಗೆ ಸೇಫ್ಟಿ ಮೋಡ್ ಆನ್ ಮಾಡಬಹುದು.

  • ಮೊದಲಿಗೆ ನಿಮ್ಮ ಟ್ವಿಟರ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.
  • ನಂತರ ಅದರ ಸೆಟ್ಟಿಂಗ್ಸ್ ಅಂಡ್ ಪ್ರೈವಸಿ ಆಯ್ಕೆ ಮಾಡಿ.
  • ಅಲ್ಲಿ ಪ್ರೈವಸಿ ಮತ್ತು ಸೇಫ್ಟಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಅಲ್ಲಿ ನಿಮಗೆ ಸೇಫ್ಟಿ ಮೋಡ್ ಆಪ್ಷನ್ ಕಾಣಲಿದೆ.
  • ಅದನ್ನು ಆನ್ ಮಾಡುವುದರಿಂದ ಮುಂದಿನ 7 ದಿನಗಳ ಕಾಲ ನಿಮ್ಮ ಬ್ಲಾಕ್ ಮಾಡಿರುವ ಸಂಖ್ಯೆಯಿಂದ ಯಾವುದೇ ಮೆಸೇಜ್ ಗಳು ಬರುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss