ಕೋಲ್ಕತ್ತಾದಲ್ಲಿ ಕೇಸರಿ ಕಲರವ: ಮೋದಿ-ಶಾ ಸಮ್ಮುಖದಲ್ಲಿ ಸುವೇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ರಾಜಕೀಯದ ದಶಕಗಳ ಇತಿಹಾಸ ಇಂದು ಬದಲಾಗಿದೆ. ಇಂದು ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ಎನ್ ರವಿ ಅವರು ಅಧಿಕಾರಿ ಅವರಿಗೆ ಗೌಪ್ಯತೆಯ ಬೋಧನೆ ಮಾಡಿದರು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ವಿವಿಧ … Continue reading ಕೋಲ್ಕತ್ತಾದಲ್ಲಿ ಕೇಸರಿ ಕಲರವ: ಮೋದಿ-ಶಾ ಸಮ್ಮುಖದಲ್ಲಿ ಸುವೇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
Copy and paste this URL into your WordPress site to embed
Copy and paste this code into your site to embed