ಕೋಲ್ಕತ್ತಾದಲ್ಲಿ ಮೊಳಗಿತು ‘ಕೇಸರಿ’ ರಣಕಹಳೆ: ದೀದಿ ಕೋಟೆಗೆ ಲಗ್ಗೆ ಇಡಲು ‘ಚಾರ್ಜ್‌ಶೀಟ್’ ತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರಮಣಕಾರಿ ಪಾರ್ಶ್ವವನ್ನೇ ತೆರೆದಿದ್ದಾರೆ. ಕಳೆದ 15 ವರ್ಷಗಳ ಟಿಎಂಸಿ ಆಡಳಿತದ ವೈಫಲ್ಯಗಳನ್ನು ಪಟ್ಟಿ ಮಾಡಿರುವ ‘ಚಾರ್ಜ್‌ಶೀಟ್’ ಅನ್ನು ಕೋಲ್ಕತ್ತಾದಲ್ಲಿಂದು ಬಿಡುಗಡೆ ಮಾಡಿದರು. “ಇದು ಕೇವಲ ಚಾರ್ಜ್‌ಶೀಟ್ ಅಲ್ಲ, ಬದಲಾಗಿ ಕಳೆದ ಒಂದೂವರೆ ದಶಕದಿಂದ ನೊಂದಿರುವ ಬಂಗಾಳದ ಜನರ ಆಕ್ರೋಶದ ಧ್ವನಿ” ಎಂದು ಶಾ ಬಣ್ಣಿಸಿದರು. … Continue reading ಕೋಲ್ಕತ್ತಾದಲ್ಲಿ ಮೊಳಗಿತು ‘ಕೇಸರಿ’ ರಣಕಹಳೆ: ದೀದಿ ಕೋಟೆಗೆ ಲಗ್ಗೆ ಇಡಲು ‘ಚಾರ್ಜ್‌ಶೀಟ್’ ತಂತ್ರ!