ಸಾಹಿಲ್ ವಾಕೋಡೆ ಸಾವಿನ ಪ್ರಕರಣ: ಪೋಷಕರಿಗೆ ಬೆಂಬಲದ ಭರವಸೆ ನೀಡಿದ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವಿನ ಪ್ರಕರಣ ಇದೀಗ ಮತ್ತಷ್ಟು ಚರ್ಚೆಗೆ ಬಂದಿದೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಆತನ ಪೋಷಕರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲದ ಭರವಸೆ ನೀಡಿದ್ದಾರೆ. ಪೋಷಕರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ಗುರುವಾರ ಸಾಹಿಲ್ ಅವರ ತಂದೆ ರವೀಂದ್ರ ವಾಕೋಡೆ ಹಾಗೂ ತಾಯಿ ಸೋನಾಲಿ ವಾಕೋಡೆ ಅವರೊಂದಿಗೆ ರಾಹುಲ್ ಗಾಂಧಿ ಸುಮಾರು 17 ನಿಮಿಷಗಳ ಕಾಲ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಪುತ್ರನ ಸಾವಿನ ಕುರಿತು … Continue reading ಸಾಹಿಲ್ ವಾಕೋಡೆ ಸಾವಿನ ಪ್ರಕರಣ: ಪೋಷಕರಿಗೆ ಬೆಂಬಲದ ಭರವಸೆ ನೀಡಿದ ರಾಹುಲ್ ಗಾಂಧಿ