ಸಾಯಿ ಪಲ್ಲವಿ ರಾಮಾಯಣದಲ್ಲಿ ನಟಿಸಿಯೇ ಇಲ್ಲ! ಮೊಮ್ಮಗಳ ನಟನೆ ಕಂಡು ಅಜ್ಜ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸೀತಾಮಾತೆಯಾಗಿ ಅಭಿನಯಿಸಿರುವ ನಟಿ ಸಾಯಿ ಪಲ್ಲವಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಆದರೆ ಇದೇ ಹೊತ್ತಿನಲ್ಲಿ, ಸಾಯಿ ಪಲ್ಲವಿ ಅವರ ಅಜ್ಜ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆ ವಿಡಿಯೋದಲ್ಲಿ ಅವರು, “ಸಾಯಿ ಪಲ್ಲವಿ ರಾಮಾಯಣದಲ್ಲಿ ನಟಿಸಿಲ್ಲ” ಎಂದು ಹೇಳಿರುವಂತೆ ಕಾಣಿಸುತ್ತಿತ್ತು. ಇದೀಗ ಸ್ವತಃ ಸಾಯಿ ಪಲ್ಲವಿ ಅವರೇ ಈ ವಿಡಿಯೋದ ಹಿಂದಿನ ಪೂರ್ಣ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವೈರಲ್ … Continue reading ಸಾಯಿ ಪಲ್ಲವಿ ರಾಮಾಯಣದಲ್ಲಿ ನಟಿಸಿಯೇ ಇಲ್ಲ! ಮೊಮ್ಮಗಳ ನಟನೆ ಕಂಡು ಅಜ್ಜ ಹೇಳಿದ್ದೇನು?