ಮಹೇಶ್‌ಬಾಬು ತಂಗಿಯಾದ ಸಾಯಿ ಪಲ್ಲವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌತ್‌ನ ಬಹುಬೇಡಿಕೆಯ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಸದಾ ಹೀರೋಯಿನ್ ಪಾತ್ರದಲ್ಲಿ ಕಾಣಿಸೋ ಸಾಯಿ ಪಲ್ಲವಿ ಇದೀಗ ಸಿನಿಮಾವೊಂದರಲ್ಲಿ ತಂಗಿ ಪಾತ್ರದಲ್ಲಿ ಕಾಣಿಸಲಿದ್ದಾರಂತೆ.
ಹೌದು ಮಹೇಶ್ ಬಾಬು ಅಭಿನಯದ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಎಸ್‌ಎಸ್‌ಎಂಬಿ28ನಲ್ಲಿ ಸಾಯಿ ಪಲ್ಲವಿ ಮಹೇಶ್ ಬಾಬು ತಂಗಿಯಾಗಿ ಕಾಣಿಸಲಿದ್ದಾರಂತೆ.
ಸಾಯಿ ಪಲ್ಲವಿಗೆ ಮೊದಲು ಈ ರೋಲ್‌ಗೆ ಕೇಳಿದಾಗ ಯೋಚನೆ ಮಾಡೋಕೆ ಸಮಯ ಬೇಕು ಎಂದು ಹೇಳಿದ್ದರಂತೆ. ಪೂಜಾ ಹೆಗ್ಡೆ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!