spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಶ್ ನೋ ಎಂದ ಸಿನಿಮಾಕ್ಕೆ ಎಸ್ ಎಂದ ಸೈಫ್ ಅಲಿ ಖಾನ್ : ಮುಂದೇನಾಯ್ತು?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಿನಿಮಾ ಫೀಲ್ಡ್‌ನಲ್ಲಿ ಒಬ್ಬರು ರಿಜೆಕ್ಟ್ ಮಾಡಿದ ಸಿನಿಮಾ ಇನ್ನೊಬ್ಬರಿಗೆ ಹೋಗೋದು ಮಾಮೂಲು.
ಇದೇ ರೀತಿ ಯಶ್ ರಿಜೆಕ್ಟ್ ಮಾಡಿದ ಸಿನಿಮಾವೊಂದನ್ನು ಸೈಫ್ ಅಲಿ ಖಾನ್ ಒಪ್ಪಿಕೊಂಡಿದ್ದಾರೆ. ಸಿನಿಮಾ ತೆರೆಕಂಡಿದ್ದು, ಫ್ಲಾಪ್ ಕೂಡ ಆಗಿದೆ.
ಹೌದು, ಸೈಫ್ ಅಲಿ ಖಾನ್ ನಟನೆಯ ‘ಲಾಲ್ ಕಪ್ತಾನ್ ‘ಮೊದಲು ಯಶ್ ಬಳಿ ಬಂದಿತ್ತು. ಯಶ್ ಸಿನಿಮಾ ರಿಜೆಕ್ಟ್ ಮಾಡಿದ ನಂತರ ಅದು ಸೈಫ್ ಅಲಿ ಖಾನ್ ಬಳಿ ಹೋಯ್ತು. ಸಿನಿಮಾ ಗಲ್ಲಪೆಟ್ಟಿಗೆಯಲ್ಲಿ ಮುಗ್ಗರಿಸಿದ್ದು, ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.
ಯಶ್‌ಗೆ ಸಿನಿಮಾ ಹಾಗೂ ಪಾತ್ರ ಎರಡೂ ಇಷ್ಟವಾಗಲಿಲ್ಲವಂತೆ. ಇದೇ ಕಾರಣಕ್ಕೆ ಸಿನಿಮಾ ಮಾಡೋದಿಲ್ಲ ಎಂದಿದ್ದಾರೆ. ಈ ವಿಷಯ ಎಲ್ಲೆಡೆ ಹರಿದಾಡ್ತಿದ್ರೂ ಯಶ್ ಅಥವಾ ಸೈಫ್ ಈ ಬಗ್ಗೆ ಇನ್ನೂ ಮಾತನಾಡಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss