spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದುಬಾರಿ ಮದುವೆ ನೆನೆಸಿಕೊಂಡ್ರೇನೇ ಭಯ ಆಗುತ್ತದೆ ಎಂದ ಸೈಫ್ ಅಲಿ ಖಾನ್!

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಪಿಲ್ ಶರ್ಮಾ ಶೋನಲ್ಲಿ ತಾರೆಯರು ಎಷ್ಟೋ ಬಾರಿ ಸೀಕ್ರೆಟ್ಸ್ ರಿವೀಲ್ ಮಾಡಿ ನಗಿಸಿದ್ದಾರೆ.
ಅದೇ ಸಾಲಿಗೆ ನಟ ಸೈಫ್ ಅಲಿ ಖಾನ್ ಸೇರಿದ್ದಾರೆ. ಸೈಫ್ ಅಲಿಖಾನ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಕರೀನಾ ಜೊತೆ ನನ್ನದು ಎರಡನೇ ಮದುವೆ ಸಿಂಪಲ್ ಆಗಿ ಮಾಡಿಕೊಳ್ಳೋಣ, ದುಬಾರಿ ಮದುವೆ ಬೇಡ ಎಂದಿದ್ದೆ. ಅವರು ಸರಿ ಎಂದಿದ್ದರು. ಆದರೆ ಕಪೂರ್ ಫ್ಯಾಮಿಲಿಯಿಂದಲೇ 200 ಮಂದಿ ಬಂದಿದ್ದರು ಎಂದು ಸೈಫ್ ಹೇಳಿದ್ದಾರೆ. ನನಗೆ ದುಬಾರಿ ಮದುವೆಗಳನ್ನು ನೋಡಿದರೆ, ನೆನೆಸಿಕೊಂಡ್ರೆ ಭಯವಾಗುತ್ತದೆ. ನನಗೆ ನಾಲ್ಕು ಮಕ್ಕಳಿದ್ದಾರೆ ಎಂದು ಹೇಳಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಮಾಮೂಲಿ ಜನರಂತೆ ಸ್ಟಾರ‍್ಸ್ ಕೂಡ ಮದುವೆ ಖರ್ಚಿಗೆ ಲೆಕ್ಕ ಹಾಕುತ್ತಾರಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss