ಸಲೀಂ ಅಹ್ಮದ್‌ಗೆ ವಿಧಾನ ಪರಿಷತ್ ಸಭಾಪತಿ ಪಟ್ಟ: ಚುನಾವಣೆಯಲ್ಲಿ ಪಿ.ಎಚ್. ಪೂಜಾರ್ ವಿರುದ್ಧ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಹೊಸ ಆಯ್ಕೆ ನಡೆದಿದೆ. ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಶುಕ್ರವಾರ ನಡೆದ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್ ಅವರು ಗೆಲುವು ಸಾಧಿಸಿದ್ದಾರೆ. ಸಲೀಂ ಅಹ್ಮದ್‌ಗೆ 38 ಮತ ಸಭಾಪತಿ ಆಯ್ಕೆಗಾಗಿ ನಡೆದ ಧ್ವನಿಮತ ಪ್ರಕ್ರಿಯೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಮತಗಳು ಬಂದರೆ, ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ್ ಅವರಿಗೆ 30 … Continue reading ಸಲೀಂ ಅಹ್ಮದ್‌ಗೆ ವಿಧಾನ ಪರಿಷತ್ ಸಭಾಪತಿ ಪಟ್ಟ: ಚುನಾವಣೆಯಲ್ಲಿ ಪಿ.ಎಚ್. ಪೂಜಾರ್ ವಿರುದ್ಧ ಗೆಲುವು