ದಿನೇಶ್ ಕಾರ್ತಿಕ್ ಪೋಸ್ಟ್‌ಗೆ ಸಾಲ್ಟ್ ಅಸಮಾಧಾನ! ಆದ್ರೆ ಅಸಲಿ ಕಥೆಯೇ ಬೇರೆ ಇದೆ ನೋಡಿ..
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ನಂತರ, ದಿನೇಶ್ ಕಾರ್ತಿಕ್ ಅವರು ವಿರಾಟ್ ಕೊಹ್ಲಿ, ರಜತ್ ಪಾಟಿದರ್, ದೇವದತ್ ಪಡಿಕ್ಕಲ್ ಮತ್ತು ಜೇಕಬ್ ಡಫಿ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ ತಮಾಷೆಯಾಗಿ ಕಮೆಂಟ್ ಮಾಡಿದ್ದ ಫಿಲ್ ಸಾಲ್ಟ್, “ಕ್ಯಾಚ್ ಮಾಸ್ಟರ್‌ಮೈಂಡ್ ಬಗ್ಗೆ ಏನೂ ಇಲ್ವಾ? ನಾಚಿಕೆಯಾಗಬೇಕು” ಎಂದು ಕಾಲೆಳೆದಿದ್ದರು. https://www.instagram.com/reel/DWdlwMskrec/?utm_source=ig_web_copy_link ಸಾಲ್ಟ್ ಅವರ ಈ ಕಿಚಾಯಿಸುವಿಕೆಗೆ ಡಿಕೆ ಬೆಂಕಿ ಪೋಸ್ಟ್ ಮೂಲಕವೇ ಉತ್ತರಿಸಿದ್ದಾರೆ. ಫಿಲ್ ಸಾಲ್ಟ್ ಗಾಳಿಯಲ್ಲಿ ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿಯುತ್ತಿರುವ … Continue reading ದಿನೇಶ್ ಕಾರ್ತಿಕ್ ಪೋಸ್ಟ್‌ಗೆ ಸಾಲ್ಟ್ ಅಸಮಾಧಾನ! ಆದ್ರೆ ಅಸಲಿ ಕಥೆಯೇ ಬೇರೆ ಇದೆ ನೋಡಿ..
Copy and paste this URL into your WordPress site to embed
Copy and paste this code into your site to embed