ವಿಡಿಯೊ: 150 ಕೋಟಿ ರುಪಾಯನ್ನು ಮನೆಯೊಳಗೆ ಹಂಗಂಗೇ ಪೇರಿಸಿಟ್ಟಿದ್ದ ಈ ‘ಸಮಾಜವಾದಿ ಸುಗಂಧ’ ವ್ಯಾಪಾರಿ

0
807

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸಮಾಜವಾದ ಎಂಬುದೇ ಮಜಾವಾದ ಎಂಬ ಗೇಲಿ ಚಾಲ್ತಿಯಲ್ಲಿತ್ತು. ಅದಕ್ಕೆ ಇನ್ನಷ್ಟು ಕಸುವು ತುಂಬುವ ಘಟನೆ ಇದು. ಸಮಾಜವಾದಿ ಪಕ್ಷದ ಆಶ್ರಯದಲ್ಲಿ ಬೆಳೆದ ಈ ಉದ್ಯಮಿ ಬಳಿ ಸಿಕ್ಕಿದೆ ದಾಖಲೆಗಿಲ್ಲದ ಲೋಡುಗಟ್ಟಲೇ ಹಣ. ಇಲ್ಲಿದೆ ಆ ಮಹಾಶಯನ ಪರಿಚಯ.

 

LEAVE A REPLY

Please enter your comment!
Please enter your name here