spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರೋರಾತ್ರಿ ಬದಲಾಯ್ತು ಸಮಂತಾ ಅಕ್ಕಿನೇನಿ ಹೆಸರು, ಹೊಸ ಹೆಸರೇನು?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಬಹುಭಾಷಾ ತಾರೆ ಸಮಂತಾ ಅಕ್ಕಿನೇನಿ ಇದೀಗ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
ಮದುವೆಗೂ ಮುನ್ನ ಸಮಂತಾ ರುತ್ ಪ್ರಭು, ಮದುವೆ ನಂತರ ಸಮಂತಾ ಅಕ್ಕಿನೇನಿ ಎಂದು ಹೆಸರು ಬದಲಾಯಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ಹೆಸರನ್ನು ಇಟ್ಟುಕೊಂಡಿದ್ದರು, ಇದೀಗ ರಾತ್ರೋರಾತ್ರಿ ನಮ್ಮ ಹೆಸರನ್ನು S ಎಂದು ಸಮಂತಾ ಬದಲಾಯಿಸಿದ್ದಾರೆ.

ಇದ್ದಕ್ಕಿದ್ದಂತೆ ಈ ರೀತಿ ಹೆಸರು ಬದಲಾವಣೆ ಯಾಕೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇನ್ನೂ ಹಲವರು S ಕೂಡ ಸಖತ್ ಸ್ಟೈಲಿಶ್ ಆಗಿದೆ. ಈ ರೀತಿ ಈವರೆಗೂ ನಮ್ಮಲ್ಲಿ ಯಾರೂ ತಮ್ಮ ಹೆಸರನ್ನು ಬದಲಾಯಿಸಿಲ್ಲ ಎಂದು ಖುಷಿ ಪಟ್ಟಿದ್ದಾರೆ.
ರಾತ್ರೋರಾತ್ರಿ ಸಮಂತಾ ತಮ್ಮ ಹೆಸರನ್ನು ಯಾಕೆ ಬದಲಾಯಿಸಿದ್ದಾರೆ ಅನ್ನೋದಕ್ಕೆ ಸಮಂತಾ ಅವರೆ ಉತ್ತರ ನೀಡಬೇಕಿದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss