‘ಅದೇ ಎನರ್ಜಿ, ಅದೇ ಸಮರ್ಪಣೆ’: ಪ್ರಧಾನಿ ಮೋದಿಗೆ ಕಿಚ್ಚನ ಸ್ಪೆಷಲ್ ಸೆಲ್ಯೂಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಅಧ್ಯಾಯ ಬರೆದಿದ್ದಾರೆ. ಸತತ ಮೂರನೇ ಅವಧಿಯಲ್ಲಿ ದೇಶದ ನೇತೃತ್ವ ವಹಿಸಿರುವ ಅವರು, ಅತಿ ಹೆಚ್ಚು ದಿನಗಳ ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ನೆಹರು ದಾಖಲೆ ಹಿಂದಿಕ್ಕಿದ ಮೋದಿ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹೊಂದಿದ್ದ ದೀರ್ಘಾವಧಿಯ ಸೇವಾ ದಾಖಲೆಯನ್ನು … Continue reading ‘ಅದೇ ಎನರ್ಜಿ, ಅದೇ ಸಮರ್ಪಣೆ’: ಪ್ರಧಾನಿ ಮೋದಿಗೆ ಕಿಚ್ಚನ ಸ್ಪೆಷಲ್ ಸೆಲ್ಯೂಟ್
Copy and paste this URL into your WordPress site to embed
Copy and paste this code into your site to embed