1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ‘ಸಂಕಲ್ಪ’: ಸಮಾಜ ಸೇವೆಗೆ ಮಾದರಿಯಾದ ನಟ ರಣವೀರ್ ಸಿಂಗ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಣವೀರ್ ಸಿಂಗ್‌ ಮಹತ್ವದ ಸಮಾಜಮುಖಿ ಕಾರ್ಯವೊಂದನ್ನು ಮಾಡೋದಾಗಿ ಘೋಷಿಸಿದ್ದಾರೆ. ಹೌದು! ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ಭಾಗವಹಿಸಿದ ನಟ, 1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ನೀಡೋದಾಗಿ ಸಂಕಲ್ಪ ಮಾಡಿದ್ದಾರೆ. ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜಾ ಗಣಪತಿ ದರುಶನ ಪಡೆದ ಬಳಿಕ ರಣವೀರ್ ಸಿಂಗ್‌ ಈ ಘೋಷಣೆ ಮಾಡಿದ್ದಾರೆ. ಲಾಲ್‌ಬಾಗ್ಚಾ ರಾಜಾ ಪೆಂಡಾಲ್‌ ನಲ್ಲಿ ನಟ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಲಾಲ್‌ಬಾಗ್ಚಾ ರಾಜಾ … Continue reading 1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ‘ಸಂಕಲ್ಪ’: ಸಮಾಜ ಸೇವೆಗೆ ಮಾದರಿಯಾದ ನಟ ರಣವೀರ್ ಸಿಂಗ್‌