Budget2023| ʼಸಪ್ತರ್ಷಿ ಸೂತ್ರʼ- 2023ರ ಬಜೆಟ್‌ ನ ಆದ್ಯತೆಯ ಅಂಶಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2023ರ ಬಜೆಟ್ಟಿನಲ್ಲಿ ʼಸಪ್ತರ್ಷಿ ಸೂತ್ರʼ ವನ್ನು ಅನುಸರಿಸಲಾಗಿದ್ದು ಏಳು ಪ್ರಮುಖ ಆದ್ಯತೆಯ ಅಂಶಗಳ ಮೇಲೆ ಈ ಬಜೆಟ್‌ ಕೇಂದ್ರೀಕೃತಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆ ಏಳು ʼಸಪ್ತರ್ಷಿʼ ಅಂಶಗಳೆಂದರೆ…

– ಅಂತರ್ಗತ ಅಭಿವೃದ್ಧಿ

– ಕೊನೆಯ ಮೈಲಿಯನ್ನು ತಲುಪುವುದು

– ಮೂಲಭೂತ ಸೌಕರ್ಯ ಮತ್ತು ಹೂಡಿಕೆ

– ಸಾಮರ್ಥ್ಯದ ಹೆಚ್ಚುಗಾರಿಕೆಯ ಅನಾವರಣ

– ಹಸಿರು ಬೆಳವಣಿಗೆಗೆ ಆದ್ಯತೆ

– ಯುವ ಜನತೆ

– ಹಣಕಾಸು ವಲಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!