CINE | ಸಾರಾ-ಶುಭ್‌ಮನ್ ಬ್ರೇಕಪ್, ಇನ್ಸ್‌ಟಾಗ್ರಾಮ್ ಕೊಡ್ತು ಉತ್ತರ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಆಟಗಾರ ಶುಭ್‌ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ಡೇಟಿಂಗ್ ವಿಷಯ ಜಗಜ್ಜಾಹೀರಾಗಿದೆ.
ಕೆಲವೇ ದಿನಗಳ ಹಿಂದೆ ಏರ್‌ಪೋರ್ಟ್‌ನಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಇದೀಗ ಈ ಜೋಡಿ ಮಧ್ಯೆ ಬ್ರೇಕಪ್ ಆಗಿರೋ ಸುದ್ದಿ ಹರಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಸದಾ ಆಕ್ಟೀವ್ ಆಗಿರುತ್ತಾರೆ. ಇನ್ಸ್ಟಾಗ್ರಾಂನಲ್ಲಿ ಈ ಇಬ್ಬರೂ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು. ಆದರೆ ಇದೀಗ ಇಬ್ಬರು ಅನ್‌ಫಾಲೋ ಮಾಡಿಕೊಂಡಿದ್ದು, ಈ ರೀತಿ ಬಹಿರಂಗವಾಗಿ ಮನಸ್ತಾಪ ಇರೋದನ್ನು ತೋರಿಸಿಕೊಂಡಿದ್ದಾರೆ.

ಹೀಗಾಗಿ ಇವರ ಮಧ್ಯೆ ಬ್ರೇಕಪ್ ಆಗಿರೋದು ಆಲ್‌ಮೋಸ್ಟ್ ಪಕ್ಕಾ ಆಗಿದೆ, ಜೊತೆಗೆ ಸಾರಾ ತೆಂಡೂಲ್ಕರ್ ಜೊತೆಯೂ ಶುಭ್‌ಮನ್ ಹೆಸರು ಕೇಳಿಬಂದಿದ್ದು, ಅದರಿಂದಾಗಿಯೇ ಬ್ರೇಕ್‌ಅಪ್ ಆಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!