Saree | ಗಿಡ್ಡ ಇರುವ ಮಹಿಳೆಯರು ಎತ್ತರವಾಗಿ ಕಾಣಬೇಕು ಅಂದ್ರೆ ಈ ರೀತಿಯ ಸೀರೆ ಆಯ್ಕೆ ಮಾಡ್ಕೊಳಿ

ಪ್ರತಿಯೊಬ್ಬ ಮಹಿಳೆಯೂ ಸೀರೆಯಲ್ಲಿ ಸುಂದರವಾಗಿ ಕಾಣಬೇಕು ಎನ್ನುವುದು ಸಹಜ ಆಸೆ. ಆದರೆ ಎತ್ತರ ಕಡಿಮೆ ಇರುವ ಮಹಿಳೆಯರು ಯಾವ ರೀತಿಯ ಸೀರೆ ಧರಿಸಿದರೆ ಉತ್ತಮವಾಗಿ ಕಾಣಬಹುದು ಎಂಬ ಪ್ರಶ್ನೆ ಬಹಳ ಬಾರಿ ಕೇಳಿಬರುತ್ತದೆ. ಸರಿಯಾದ ವಿನ್ಯಾಸ ಮತ್ತು ಬಣ್ಣದ ಸೀರೆ ಆಯ್ಕೆ ಮಾಡಿದರೆ ಗಿಡ್ಡವಾಗಿದ್ದರೂ ಸಹ ಎತ್ತರವಾಗಿ ಹಾಗೂ ಸ್ಮಾರ್ಟ್ ಆಗಿ ಕಾಣಬಹುದು. ಎತ್ತರ ಕಡಿಮೆ ಇರುವವರು ಸಾಮಾನ್ಯವಾಗಿ ಸಣ್ಣ ಡಿಸೈನ್ ಮತ್ತು ಸಣ್ಣ ಬಾರ್ಡರ್ ಇರುವ ಸೀರೆಗಳನ್ನು ಆಯ್ಕೆ ಮಾಡುವುದು ಉತ್ತಮ. ದೊಡ್ಡ ಪ್ರಿಂಟ್ ಅಥವಾ … Continue reading Saree | ಗಿಡ್ಡ ಇರುವ ಮಹಿಳೆಯರು ಎತ್ತರವಾಗಿ ಕಾಣಬೇಕು ಅಂದ್ರೆ ಈ ರೀತಿಯ ಸೀರೆ ಆಯ್ಕೆ ಮಾಡ್ಕೊಳಿ