Friday, July 1, 2022

Latest Posts

”ಶೂಟಿಂಗ್ ಸೆಟ್‌ನಿಂದ ಸೀರೆ ಕದ್ದುಬಿಟ್ಟೆ, ಸೀರೆಗಳು ನನಗೆ ಅಷ್ಟಿಷ್ಟ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಾನ್ಯಾ ಮಲ್ಹೋತ್ರಾ ಅಭಿನಯದ ಮೀನಾಕ್ಷಿ ಸುಂದರೇಶ್ವರ್ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದಿದೆ.
ಸಿನಿಮಾದಲ್ಲಿ ಸಾನ್ಯಾ ಹೆಚ್ಚು ಸೀರೆಗಳನ್ನೆ ಉಟ್ಟಿದ್ದಾರೆ. ಇದರಲ್ಲಿ ಚಂದದ ಕಾಟನ್ ಹಾಗೂ ರೇಷ್ಮೆ ಸೀರೆಗಳೂ ಇದ್ದು, ಸಾನ್ಯಾಗೆ ಈ ಸೀರೆಗಳ ಮೇಲೆ ಪ್ರೀತಿ ಆಗಿತ್ತಂತೆ.

Meenakshi Sundareshwar Movie Review: Beneath the stereotypes, there lies a  beating heart- Cinema express ಹಾಗೆ ಸೆಟ್‌ನಿಂದ ಒಂದೆರಡು ಸೀರೆಗಳನ್ನು ಕದ್ದಿದ್ದೇನೆ, ಇತ್ತೀಚೆಗಷ್ಟೇ ಸ್ನೇಹಿತೆಯ ಮದುವೆಗೂ ಅದನ್ನು ಉಟ್ಟಿದ್ದೆ ಎಂದು ಸಾನ್ಯಾ ಹೇಳಿದ್ದಾರೆ.

Meenakshi Sundareshwar movie review: Unconvincing but gorgeous looking love  storyಪ್ರತಿದಿನ ಶೂಟಿಂಗ್ ವೇಳೆ ಇವತ್ತು ಯಾವ ರೀತಿ ಸೀರೆ ಕೊಡ್ತಾರೆ ಅಂತ ಕಾದು ಕುಳತಿರುತ್ತಿದ್ದೆ ಅಂತಲೂ ಸಾನ್ಯಾ ಹೇಳಿಕೊಂಡಿದ್ದಾರೆ. ಮಾರ್ಡನ್ ಅವತಾರಕ್ಕಿಂತ ಈ ಸಿನಿಮಾದಲ್ಲಿ ಸಾಂಪ್ರದಾಯಿಕ ಮಧುರೈ ಹುಡುಗಿಯಾಗಿ ನನ್ನನ್ನು ನಾನು ಇಷ್ಟಪಟ್ಟಿದ್ದೇನೆ ಅಂತ ಸಾನ್ಯಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss