ಸಾರನಾಥಕ್ಕೆ ‘ಯುನೆಸ್ಕೋ’ ವಿಶ್ವ ಪರಂಪರೆ ತಾಣದ ಗೌರವ: ಜಾಗತಿಕ ಮನ್ನಣೆ ಪಡೆದ ಐತಿಹಾಸಿಕ ಬೌದ್ಧ ಕ್ಷೇತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ವಾರಣಾಸಿ ಸಮೀಪದ ಐತಿಹಾಸಿಕ ಬೌದ್ಧ ಕ್ಷೇತ್ರ ಸಾರನಾಥಕ್ಕೆ ಯುನೆಸ್ಕೋ ವಿಶ್ವ ಪರಂಪರೆ ತಾಣದ ಮಾನ್ಯತೆ ಲಭಿಸಿದೆ. ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 48ನೇ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ. ಬೌದ್ಧ ಧರ್ಮದ ಪ್ರಮುಖ ಕೇಂದ್ರ ಭಗವಾನ್ ಬುದ್ಧರು ಜ್ಞಾನೋದಯದ ಬಳಿಕ ಮೊದಲ ಧರ್ಮೋಪದೇಶ ನೀಡಿದ ಪವಿತ್ರ ಸ್ಥಳವಾಗಿ ಸಾರನಾಥ ಪ್ರಸಿದ್ಧವಾಗಿದೆ. ಧಮೇಕ್ ಸ್ತೂಪ, ಚೌಖಂಡಿ ಸ್ತೂಪ ಹಾಗೂ ಪುರಾತತ್ವ ವಸ್ತುಸಂಗ್ರಹಾಲಯ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಇದನ್ನೂ ಓದಿ: … Continue reading ಸಾರನಾಥಕ್ಕೆ ‘ಯುನೆಸ್ಕೋ’ ವಿಶ್ವ ಪರಂಪರೆ ತಾಣದ ಗೌರವ: ಜಾಗತಿಕ ಮನ್ನಣೆ ಪಡೆದ ಐತಿಹಾಸಿಕ ಬೌದ್ಧ ಕ್ಷೇತ್ರ