ರಾಮಾಯಣದ ಕುರಿತು ವ್ಯಂಗ್ಯ: ಪ್ರಕಾಶ್ ರಾಜ್ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮಾಯಣ ಕುರಿತು ಮಾಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಹಿನ್ನೆಲೆಯಲ್ಲಿ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಒಂದು ಸಾಹಿತ್ಯೋತ್ಸವದ ಚರ್ಚೆಯಲ್ಲಿ ‘ಕಲೆ ಮತ್ತು ಅದರ ಸ್ಥಿರತೆ’ ವಿಷಯದಡಿ ಮಾತನಾಡಿದ್ದ ವೇಳೆ ಹೇಳಿದ ಕೆಲ ಭಾಗಗಳನ್ನು ಕತ್ತರಿಸಿ ವೈರಲ್ ಮಾಡಲಾಗಿದೆ. ತಾನು ಶ್ರೀರಾಮ ಅಥವಾ ರಾಮಾಯಣವನ್ನು ಅವಮಾನಿಸುವ ಉದ್ದೇಶದಿಂದ ಮಾತನಾಡಿಲ್ಲ, ಎಲ್ಲ ಧರ್ಮಗಳನ್ನು … Continue reading ರಾಮಾಯಣದ ಕುರಿತು ವ್ಯಂಗ್ಯ: ಪ್ರಕಾಶ್ ರಾಜ್ ಏನ್ ಹೇಳಿದ್ರು ನೋಡಿ