ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯ ಅರೋಗ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮೇ 8ರಂದು 1539ಮಂದಿ ಗುಣಮುಖರಾಗಿದ್ದು. 1655 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.
ಇಂದು15ಮಂದಿ ಮೃತರಾಗಿದ್ದು. ಇದುವರೆಗೆ 622 ಮಂದಿ ಮೃತರಾಗಿದ್ದಾರೆ. 42997 ಮಂದಿ ಗುಣಮುಖರಾಗಿದ್ದು. 17077 ಸಕ್ರಿಯ. 60696ಖಚಿತ ಪ್ರಕರಣಗಳಿವೆ.122ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೆ.
ತುಮಕೂರು -245,ಚಿ.ನಾ.ಹಳ್ಳಿ -73,ಗುಬ್ಬಿ –311,ಕೊರಟಗೆರೆ -115,ಕುಣಿಗಲ್–34,ಮಧುಗಿರಿ -70,ಪಾವಗಡ-36,,ಶಿರಾ –342,ತಿಪಟೂರು –299ತುರುವೇಕೆರೆ-130 ಮಂದಿಗೆ ಪಾಸಿಟೀವ್ ಆಗಿದೆ.
ಮೃತರಾದವರು:;ತುಮಕೂರು -3,ಮಧುಗಿರಿ -2,ತಿಪಟೂರು –5,ಶಿರಾ–2,ಪಾವಗಡ. ಚಿ.ನಾ.ಹಳ್ಳಿ. ಕೊರಟಗೆರೆ.ಗಳಲ್ಲಿ ತಲಾ
ಒಬ್ಬರು ಮೃತರಾಗಿದ್ದಾರೆ.