Monday, March 27, 2023

Latest Posts

ಮೊದಲ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ ಸೌದಿ ಅರೇಬಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೌದಿ ಅರೇಬಿಯಾ ತನ್ನ ಮೊದಲ ಮಹಿಳಾ ಗಗನಯಾತ್ರಿಯನ್ನು ಈ ವರ್ಷದ ಕೊನೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಘೋಷಿಸಿದೆ.

ರಾಯಣ್ಣ ಬರ್ನಾವಿ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ.

“2023ರ ಎರಡನೇ ತ್ರೈಮಾಸಿಕದಲ್ಲಿ” ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಸೌದಿ ಪುರುಷ ಗಗನಯಾತ್ರಿ ಅಲಿ ಅಲ್-ಕರ್ನಿ ಅವರ ಜೊತೆ ರೈಯಾನಾ ಬರ್ನಾವಿ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ ಹೇಳಿದೆ.

ಗಗನಯಾತ್ರಿಗಳು “ಎಎಕ್ಸ್ -2 ಬಾಹ್ಯಾಕಾಶ ಕಾರ್ಯಾಚರಣೆಯ ಸಿಬ್ಬಂದಿ ಜೊತೆಗೆ ಸೇರುತ್ತಾರೆ” ಮತ್ತು ಬಾಹ್ಯಾಕಾಶ ಹಾರಾಟವು “ಯುಎಸ್ಎಯಿಂದ ಉಡಾವಣೆಯಾಗಲಿದೆ” ಎಂದು ಸಂಸ್ಥೆ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!