ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಬಾಯ್ ಫ್ರೆಂಡ್ ಗೆ ಈ ರೀತಿಯ ಮಾತುಗಳು ತುಂಬಾ ಇಷ್ಟವಾಗುತ್ತಂತೆ..! ಯಾವವು ನೋಡಿ..

ಪ್ರೀತಿಯ ಮೊದಮೊದಲು ಹುಡುಗ-ಹುಡುಗಿ ಒಬ್ಬರನ್ನು ಒಬ್ಬರು ಮೆಚ್ಚಿಸಲು ಟ್ರೈ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಜಾಸ್ತಿ ಹುಡುಗಿಯರು. ಇನ್ಮುಂದೆ ನಿಮ್ಮ ಪ್ರಿಯತಮನನ್ನು ಮೆಚ್ಚಿಸಲು ಏನೇನೋ ಸರ್ಕಸ್ ಮಾಡಬೇಡಿ. ಈ ಕೆಳಗಿನ ಮಾತುಗಳನ್ನು ಆಗಾಗ ಹೇಳುತ್ತಿರಿ. ನಿಮ್ಮ ಮೇಲಿ ಪ್ರೀತಿ ದುಪ್ಪಟ್ಟಾಗೋದು ಗ್ಯಾರೆಂಟಿ.

  • ನೀನು ನನ್ನ ಜೊತೆ ಇರುವಾಗ ನನಗೇಕೆ ಭಯ? ನೀನು ನನ್ನ ಜೊತೆ ಇರೋತನಕ ನನ್ನನ್ನು ಯಾರೂ ಏನೂ ಮಾಡೋಕಾಗಲ್ಲ. ನೀನು ನನ್ನ ದೊಡ್ಡ ಶಕ್ತಿ..
  • ನನ್ನ ಫ್ರೆಂಡ್ಸ್ ಎಲ್ಲರೂ ಹೊಟ್ಟೆಕಿಚ್ಚು ಪಡುತ್ತಾರೆ..! ನೀನು ಎಷ್ಟ ಲಕ್ಕಿ, ಎಂಥ ಹುಡುಗ ಸಿಕ್ಕಿದ್ದಾನೆ ಅಂತಾರೆ. ನಿಜವಾಗಲೂ ನಾನು ಲಕ್ಕಿ ಕಣೋ..
  • ನೀನು ನನ್ನ ಹೃದಯದ ರಾಜಕುಮಾರ ಎಂದು ಹೇಳಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ನಿನ್ನಂತ ಹುಡುಗನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ ಕಣೋ.
  • ನನ್ನನ್ನು ಅದೆಷ್ಟು ಪ್ರೀತಿ ಮಾಡ್ತೀಯಾ ಅಲ್ವಾ… ಯಾವಾಗಲೂ ನಾನು ಖುಷಿಯಿಂದ ಇರುವ ಹಾಗೆ ನೋಡಿಕೊಳ್ಳುತ್ತೀಯಾ.. ಥ್ಯಾಂಕ್ಯೂ ಸೋ ಮಚ್!!!
  • ನಿನ್ನ ಡ್ರೆಸ್ ಸೆನ್ಸ್, ನಿನ್ನ ಲೈಫ್ ಸ್ಟೈಲ್ ಎಲ್ಲವೂ ನನಗೆ ಬಹಳ ಇಷ್ಟ.
  • ನಾನು ಕೋಪ ಮಾಡಿಕೊಂಡಾಗ ನೀನು ಮುದ್ದಾಟ ಮಾಡಿ ನಗಸ್ತೀಯಲ್ಲ ಅದು ನನಗೆ ಬಹಳ ಇಷ್ಟ. ನೀನು ಮುದ್ದು ಮಾಡಲಿ ಅಂತಾನೇ ಕೋಪ ಮಾಡಿಕೊಳ್ಳೋದು ನಾನು.
  • ನೀನೊಬ್ಬ ಜಂಟಲ್ ಮ್ಯಾನ್ ಅನ್ನೊದ್ರಲ್ಲಿ ಯಾವುದೇ ಸಂಶಯವಿಲ್ಲ. ಜೀವನ ಪೂರ್ತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
  • ನೀನು ಪ್ರೀತಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚು ನಾನು ನಿನ್ನನ್ನು ಪ್ರೀತಿಸುತ್ತೇನೆ.
  • ನಿನ್ನಂತ ಒಳ್ಳೆ ಮಗನನ್ನು ಹೆತ್ತ ನಿಮ್ಮ ತಂದೆ ತಾಯಿಗೆ ನಾನು ಯಾವುತ್ತೂ ಋಣಿಯಾಗಿರುತ್ತೇನೆ. ನಿನ್ನ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
  • ನಾನು ಏನ್ ಕೇಳಿದ್ರು ಕೊಡಸ್ತೀಯಲ್ಲ ನಿಜಕ್ಕೂ ನೀನು ಗ್ರೇಟ್ ಕಣೋ!!
  • ನಿನ್ನನ್ನ ಬೇರೆ ಹುಡುಗಿಯರು ಮಾತಾಡ್ಸಿದ್ರೆ ನಂಗೆ ಹೊಟ್ಟೆ ಕಿಚ್ಚಾಗತ್ತೆ ಕಣೋ.
  • ಯಾಕೆ ಎಲ್ಲ ಹುಡುಗಿಯರೂ ನಿನ್ನನ್ನೇ ನೋಡ್ತಾರೆ? ನೀನು ಇಷ್ಟೊಂದು ಸ್ಮಾರ್ಟ್ ಇರಬಾರದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss