ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗರ್ಲ್ ಫ್ರೆಂಡ್’ಗೆ ಈ ಮಾತುಗಳನ್ನು ಹೇಳಿದ್ರೆ ನಿಮ್ಮ ಮೇಲೆ ಸಿಕ್ಕಾಪಟೆ ಲವ್ ಆಗತ್ತಂತೆ! ಆಗಾಗ ತಪ್ಪದೇ ಹೇಳ್ತಿರಿ ಆಯ್ತಾ!

ಪ್ರತಿ ಹುಡಗರು ಬಯುಸುವುದು ಇದನ್ನೇ.. “ನನ್ನ ಹುಡುಗಿ ನನ್ನನ್ನ ಸಿಕ್ಕಾಪಟೆ ಲವ್ ಮಾಡಬೇಕು. ಒಂದು ನಿಮಿಷವೂ ನನ್ನ ಬಿಟ್ಟು ಇರಲ್ಲ ಅನ್ನಬೇಕು. ಜನ ನಮ್ಮ ಜೋಡಿ ನೋಡಿ ಹೊಟ್ಟೆ ಉರ್ಕೊಳ್ಳಬೇಕು’ ಅಂಥ. ಇವೆಲ್ಲ ಸಾಧ್ಯವಾಗಬೇಕೆಂದರೆ ಹುಡಗರು ಆಗಾಗ ತನ್ನ ಹುಡುಗಿಗೆ ಈ ಕೆಳಗೆ ಬರೆದಿರುವ ಮಾತುಗಳನ್ನು ಹೇಳುತ್ತಿರಬೇಕು. ಹೀಗೆ ಹೇಳಿದರೆ ಹುಡುಗಿಯರಿಗೆ ನಿಮ್ಮ ಮೇಲೆ ಭಯಂಕರ ಲವ್ ಆಗೋದಂತು ಗ್ಯಾರೆಂಟಿ…!

  • “ನಿನ್ನಂತಹ ಹುಡುಗಿ ಸಿಗಲು ನಾನು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ನೊ! ನೀನು ನನ್ನ ಹೃದಯದ ಅರಸಿ ಅಂತ ಹೇಳುವುದಕ್ಕೆ ಹೆಮ್ಮೆ ಆಗುತ್ತದೆ ಡಿಯರ್”
  • “ನನ್ನನ್ನು ಅದೆಷ್ಟು ಪ್ರೀತಿ ಮಾಡ್ತೀಯಾ ಅಲ್ವಾ! ಯಾವಾಗಲೂ ನಾನು ಖುಷಿಯಿಂದ ಇರುವ ಹಾಗೆ ನೋಡಿಕೊಳ್ಳುತ್ತೀಯಾ.. ಥ್ಯಾಂಕ್ಯೂ ಸೋ ಮಚ್ ಕಣೆ! ನಿನ್ನಂತ ಒಳ್ಳೆ ಹುಡುಗಿಗೆ ನಾನು ಸರಿಯಾದ ಹುಡುಗ ಅಲ್ಲ ಅನ್ನಿಸುತ್ತಿದೆ”!
  • “ನೀನು ನನ್ನ ಜೊತೆ ಇರುವಾಗ ನನಗೇಕೆ ಭಯ? ನೀನು ನನ್ನ ಜೊತೆ ಇರೋತನಕ ನನ್ನನ್ನು ಯಾರೂ ಏನೂ ಮಾಡೋಕಾಗಲ್ಲ. ನೀನು ನನ್ನ ದೊಡ್ಡ ಶಕ್ತಿ ಬೇಬಿ”.
  • “ನನ್ನ ಫ್ರೆಂಡ್ಸ್ ಎಲ್ಲರೂ ಹೊಟ್ಟೆ ಕಿಚ್ಚು ಪಡುತ್ತಾರೆ”. “ನೀನು ಎಷ್ಟು ಲಕ್ಕಿ, ಸುಂದರವಾಗಿರುವ ಹುಡುಗಿ ಸಿಕ್ಕಿದ್ದಾಳೆ ಅಂತಾರೆ” “ನಾನು ತುಂಬಾನೇ ಲಕ್ಕಿ”.
  • “ನೀನು ಪ್ರೀತಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚು ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನಿಲ್ಲದ ಜೀವನ ನನ್ನಿಂದ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ”.
  • “ನಿನ್ನಂತಹ ಒಳ್ಳೆ ಮಗಳನ್ನು ಹೆತ್ತ ನಿಮ್ಮ ತಂದೆ ತಾಯಿಗೆ ನಾನು ಯಾವುತ್ತೂ ಋಣಿಯಾಗಿರುತ್ತೇನೆ. ನಿನ್ನ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ”.
  • “ನೀನು ಎಲ್ಲ ಹುಡುಗಿಯರ ತರ ಅಲ್ಲಾ. ನನ್ನಿಂದ ಹಣ ಖರ್ಚು ಮಾಡಿಸುವುದೇ ಇಲ್ಲ. ಏನು ಕೇಳಿದರೂ ಕೊಡಿಸುವುದು ಬೇಡ ಅಂತೀಯಾ. ಗ್ರೇಟ್ ನೀನು”
  • “ನಿನ್ನ ಡ್ರೆಸ್ ಸೆನ್ಸ್, ನಿನ್ನ ಲೈಫ್ ಸ್ಟೈಲ್ ಎಲ್ಲವೂ ನನಗೆ ಬಹಳ ಇಷ್ಟ. ತುಂಬಾ ಡಿಫರೆಂಟ್ ನೀನು.
  • “ನಾನು ಕೋಪ ಮಾಡಿಕೊಂಡಾಗ ನೀನು ಮುದ್ದಾಟ ಮಾಡಿ ನಗಸ್ತಿಯಲ್ಲ ಅದು ನನಗೆ ಬಹಳ ಇಷ್ಟ. ನೀನು ಮುದ್ದು ಮಾಡಲಿ ಅಂತಾನೇ ಕೋಪ ಮಾಡಿಕೊಳ್ಳೋದು ನಾನು”.
  • “ಎಲ್ಲಾ ರೀತಿಯಲ್ಲಿಯೂ ನೀನು ಪರ್ಫೆಕ್ಟ್. ಜೀವನ ಪೂರ್ತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ”

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss