ಗುಟ್ಟಾಗಿ ನಡೆದಿದೆ ವಿದೇಶಿ ಪ್ರವಾಸದ ಪ್ಲ್ಯಾನ್: ‘ಕೈ’ ಶಾಸಕರ ಮನವೊಲಿಸಲು ಶುರುವಾಯ್ತಾ ಸರ್ಕಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಈಗ ‘ಪ್ರವಾಸ’ ಮತ್ತು ‘ವಾಸ್ತವ್ಯ’ದ ರಾಜಕೀಯದ ಸದ್ದು ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಕುರ್ಚಿ ಕದನ ತಾರಕಕ್ಕೇರುತ್ತಿರುವ ಸುಳಿವು ಸಿಕ್ಕಿದ್ದು, ಶಾಸಕರ ಗುಂಪುಗಾರಿಕೆ ಈಗ ಆಸ್ಟ್ರೇಲಿಯಾದಿಂದ ಹಿಡಿದು ಸ್ಥಳೀಯ ರೆಸಾರ್ಟ್‌ಗಳವರೆಗೆ ಹಬ್ಬುವ ಸಾಧ್ಯತೆ ಇದೆ. ಒಟ್ಟು 35 ಶಾಸಕರು ಫೆಬ್ರವರಿ 16 ರಿಂದ ಮಾರ್ಚ್ 3 ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಮೇಲ್ನೋಟಕ್ಕೆ ಇದು ಪ್ರವಾಸೋದ್ಯಮದಂತೆ ಕಂಡರೂ, ಇದರ ಹಿಂದೆ ಶಾಸಕರನ್ನು ಒಗ್ಗೂಡಿಸಿಡುವ ಹಾಗೂ … Continue reading ಗುಟ್ಟಾಗಿ ನಡೆದಿದೆ ವಿದೇಶಿ ಪ್ರವಾಸದ ಪ್ಲ್ಯಾನ್: ‘ಕೈ’ ಶಾಸಕರ ಮನವೊಲಿಸಲು ಶುರುವಾಯ್ತಾ ಸರ್ಕಸ್?