ಕನಾಟ್ ಪ್ಲೇಸ್‌ನಲ್ಲಿ ಸೆಕ್ಷನ್ 163 ಜಾರಿ: ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಾಕ್ರೋಚ್ ಜನತಾ ಪಾರ್ಟಿ (CJP) ಇಂದು ಸಂಜೆ ಹಮ್ಮಿಕೊಂಡಿರುವ ‘ಲೆಹರಾ ದೋ ತಿರಂಗಾ’ ಚಳವಳಿಯ ಹಿನ್ನೆಲೆಯಲ್ಲಿ ದೇಶದ ರಾಜಧಾನಿಯ ಹೃದಯಭಾಗವಾದ ಕನಾಟ್ ಪ್ಲೇಸ್‌ನಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಗೇಟ್ ನಂಬರ್ 1 ರ ಒಳಗೆ ಪೊಲೀಸ್ ಪಡೆಯನ್ನು ಹಾಗೂ ಪಾಲಿಕಾ ಬಜಾರ್‌ನ ಗೇಟ್ ನಂಬರ್ 2 ರ ಬಳಿ ಸಶಸ್ತ್ರ ಸೀಮಾ ಬಲ್ … Continue reading ಕನಾಟ್ ಪ್ಲೇಸ್‌ನಲ್ಲಿ ಸೆಕ್ಷನ್ 163 ಜಾರಿ: ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ