ಭದ್ರತಾ ಆತಂಕ: ಇಂಟರ್ನೆಟ್ ಕರ್ಫ್ಯೂ ವೇಳೆ ಬಳಕೆಯಾಗುತ್ತಿದ್ದ ‘ಬಿಟ್‌ಚಾಟ್’ ಆಪ್ ಭಾರತದಲ್ಲಿ ಬ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶ ವಿರೋಧಿ ಶಕ್ತಿಗಳು, ಭಯೋತ್ಪಾದಕರು ಮತ್ತು ಸೈಬರ್ ಅಪರಾಧಿಗಳು ಕಾನೂನುಬದ್ಧ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಗಂಭೀರ ಆತಂಕದಿಂದಾಗಿ, ಬ್ಲೂಟೂತ್ ಆಧಾರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆದ ‘ಬಿಟ್‌ಚಾಟ್’ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಮೈಕ್ರೋಸಾಫ್ಟ್ ಒಡೆತನದ ಗಿಟ್‌ಹಬ್  ಸಂಸ್ಥೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಏನಿದು ಬಿಟ್‌ಚಾಟ್ ಆಪ್? ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಬಿಟ್‌ಚಾಟ್ ಒಂದು ವಿಕೇಂದ್ರೀಕೃತ … Continue reading ಭದ್ರತಾ ಆತಂಕ: ಇಂಟರ್ನೆಟ್ ಕರ್ಫ್ಯೂ ವೇಳೆ ಬಳಕೆಯಾಗುತ್ತಿದ್ದ ‘ಬಿಟ್‌ಚಾಟ್’ ಆಪ್ ಭಾರತದಲ್ಲಿ ಬ್ಯಾನ್