ಅಂತಾ ರಾಜ್ಯ ಎಲ್ಇಟಿ ಉಗ್ರ ಜಾಲ ಭೇದಿಸಿದ ಭದ್ರತಾ ಪಡೆಗಳು: 16 ವರ್ಷದಿಂದ ತಲೆಮರೆಸಿಕೊಂಡಿದ್ದ ಉಗ್ರನ ಬಂಧನ
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜಮ್ಮು- ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಂತಾ ರಾಜ್ಯ ಲಷ್ಕರ್-ಎ-ತೈಬಾ ಭಯೋತ್ಪಾದಕ ಘಟಕದ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ, ಪಾಕಿಸ್ತಾನದ ಭಯೋತ್ಪಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಸಹಿತ ಐವರ ಬಂಧನವಾಗಿದೆ. ಎಲ್ಇಟಿ ಜಾಲವನ್ನು ಜಮ್ಮು-ಕಾಶ್ಮೀರ ದಾಟಿ ಇತರ ರಾಜ್ಯಗಳಲ್ಲಿ ವ್ಯಾಪಿಸಲು ಕಾರಣವಾದ ಹುರೇರಾ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಇದೀಗ ಎಲ್ಇಟಿ ಸಂಘಟನೆಯು ಸಕ್ರಿಯವಾಗಿರುವ ಕುರಿತು ಖಚಿತ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆಗಳು ಜಮ್ಮು … Continue reading ಅಂತಾ ರಾಜ್ಯ ಎಲ್ಇಟಿ ಉಗ್ರ ಜಾಲ ಭೇದಿಸಿದ ಭದ್ರತಾ ಪಡೆಗಳು: 16 ವರ್ಷದಿಂದ ತಲೆಮರೆಸಿಕೊಂಡಿದ್ದ ಉಗ್ರನ ಬಂಧನ
Copy and paste this URL into your WordPress site to embed
Copy and paste this code into your site to embed