ಲಾಲು ಕುಟುಂಬಕ್ಕೆ ‘ಭದ್ರತಾ ಶಾಕ್’: Z-Plus ಹಿಂಪಡೆದ ಸರ್ಕಾರಕ್ಕೆ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರಿಗೆ ನೀಡಲಾಗಿದ್ದ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ಭದ್ರತಾ ವ್ಯವಸ್ಥೆಯಡಿ ನಿಯೋಜಿಸಲಾದ ಸಿಬ್ಬಂದಿಯನ್ನು ಕುಟುಂಬದ ಸದಸ್ಯರು ಹಿಂದಿರುಗಿಸಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಹೊಸ ಭದ್ರತೆಯನ್ನು ತಿರಸ್ಕರಿಸಿದ ಕುಟುಂಬ ಹಿಂದಿನ ಭದ್ರತಾ ವ್ಯವಸ್ಥೆಗೆ ಬದಲಾಗಿ ಹೊಸ ಮಾದರಿಯ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ನಿವಾಸಕ್ಕೆ ನಿಯೋಜಿಸಲಾದ … Continue reading ಲಾಲು ಕುಟುಂಬಕ್ಕೆ ‘ಭದ್ರತಾ ಶಾಕ್’: Z-Plus ಹಿಂಪಡೆದ ಸರ್ಕಾರಕ್ಕೆ ತಿರುಗೇಟು